Thursday, November 26, 2009

ಚಿತ್ತ

ಆ ಚಿತ್ತ ಮಂಕಾಗಿತ್ತು.

Tuesday, August 4, 2009

ಕಲ್ಲಿ

ಇದು ಪ್ರಯೋಗ ಮಾತ್ರ

Friday, May 8, 2009

Thursday, April 30, 2009

Tuesday, April 28, 2009

Sunday, March 22, 2009

ಸಣ್ಣಕ್ಕಿ ಹಾಡು

ತೆನೆಯ ಮೇಲೆ ಕುಣಿವ
ಸಣ್ಣ ಹಕ್ಕಿಯೇ
ಕಾಳು ಕುಕ್ಕಿ ಸೊಕ್ಕಿ ಹೋದ
ನನ್ನ ಹಕ್ಕಿಯೇ

ಒಡೆಯ ಬಂದನೆಂದು ಹೆದರಿ
ಓಡದಿರುವೆಯೇ
ತಂತಿ ಮೇಲೆ ಕುಳಿತು
ಕುಣಿದು ಹಾರುತಿರುಯೇ

ಎಲ್ಲೋ ಏನೋ ನೀನು ಬಿತ್ತ
ಮರದ ನೆರಳಿದೆ
ಅದರ ರೆಂಬೆ ಕೊಂಬೆಯಲ್ಲಿ
ನಿನ್ನ ಕೊರಳಿದೆ.

ನಿನ್ನ ಹಾಡು ನಿನ್ನ ಪಾಡು
ಲೋಕ ಕೇಳಿದೆ
ಗಾನ ಸುಧೆಯೇ ನೀನು ಎಂದು
ಹಾಡಿ ಹೊಗಳಿದೆ.

ನನ್ನ ಹಕ್ಕಿ ಗಗನ ಚುಕ್ಕಿ
ಭುವಿಗೆ ಬೆಳಕ ನೀಡಿದೆ
ಬಾಳ ದನಿಯ ಪುಟಗಳಲ್ಲಿ
ಹೊರಳಿ ನೋಡಿದೆ

ಮೂಡುತಕ್ಕಿ ಪಡುವ ನೆಕ್ಕಿ
ರಂಗು ರಂಗು ಬೀರಿದೆ
ತೆಂಕ ಸುತ್ತಿ ಬಡಗನೊತ್ತಿ
ಮಗುವ ಮೊಗದಿ ಮೂಡಿದೆ.

ನನ್ನ ಹಕ್ಕಿ ಜೀವ ಕುಕ್ಕಿ
ಕಡಲ ಮೇಲೆ ತೇಲಿದೆ
ಯಾರ ಕೈಗೂ ಸಿಗದೆ
ನಿತ್ಯ ಬಿಡದೆ ಇನ್ನೂ ಕಾಡಿದೆ.
March 10, 2009 8:30 PM
manjula said...
waw! comment'nalliro nimma kavide arthapoornavagide, nimma lekhanada niriksheyaliruve
March 13, 2009 8:44 AM